ಕೊರೊನ ಕಾರಣದಿಂದ ಇಡೀ ಭಾರತವೇ ಬಂದ್ ಆಗಿದೆ . ಹೀಗಿರುವಾಗ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿ ವಿವಿಧ ಗ್ರಾಮಗಳಲ್ಲಿ ಬೀದಿಗಿಳಿದು ಮನೆ ಹೊರಗೆಬರಬೇಡಿ ಎಂದು ಮನವಿ ಮಾಡಿದ ರೇಣುಕಾಚಾರ್ಯ <br />Corona has made the whole India Shut down even in Karnataka and in Davanagere Renukarchya has strpped out and is requesting public not to come out